See also 2ad personam
1ad personam ಆಡ್‍ ಪರ್ಸೋನ್ಯಾಮ್‍
ಗುಣವಾಚಕ
Latin

ಸ್ವಂತದ; ಖುದ್ದಾದ; ವೈಯಕ್ತಿಕ; ಹುದ್ದೆಗಲ್ಲದೆ ವ್ಯಕ್ತಿಗೆ ಸಂಬಂಧಿಸಿದ: ad persanam letter ಸ್ವಂತದ–ಕಾಗದ, ಪತ್ರ.

See also 1ad personam
2ad personam ಆಡ್‍ ಪರ್ಸೋನ್ಯಾಮ್‍
ಕ್ರಿಯಾವಿಶೇಷಣ
Latin

ಸ್ವಂತಕ್ಕೆ; ಖುದ್ದಾಗಿ; ವೈಯಕ್ತಿಕವಾಗಿ; ವ್ಯಕ್ತಿಗೆ ಸಂಬಂಧಿಸಿದಂತೆ: the letter was written to him ad personam ಆ ಪತ್ರ ಅವನ ಸ್ವಂತ ಹೆಸರಿಗೆ, ಸ್ವಂತಕ್ಕೆ ಬರೆಯಲ್ಪಟ್ಟಿತು.